ಹಗುರವಾದ ಸಿಂಟ್ಯಾಕ್ಸ್

ಕನ್ನಡ ಆಧುನಿಕ ವಚನ

ಸಿಂಟ್ಯಾಕ್ಸ್ ಎನ್ನುವ ಮನಸಲ್ಲಿ,
ನೀರಿನಂತಹ ಯೋಚನೆಗಳು ತುಂಬಿದಾಗ,
ಗೆಳೆಯರೆಂಬ ಪೈಪ್ ಇಂದ ಆ ನೀರನ್ನು ತೆಗೆದರೆ,
ಸಿಂಟ್ಯಾಕ್ಸ್ ಹಗುರವಾಗುವುದು ಸರ್ವಜ್ಞ II ೧ II

Refer to the Copyright page for more on Copyright details

Unknown

Technical Blogger | Spare-time Writer

No comments:

Post a Comment